Advertisement
ಪಂಚಾಯತ್ ಸದಸ್ಯ ಮಯ್ಯದಿ ತನ್ನ ಕೆಲಸವನ್ನು ಈಗಲೇ ಮಾಡಿಕೊಡುವಂತೆ ಮಂಜುನಾಥ ಶೆಟ್ಟಿ ಅವರನ್ನು ಒತ್ತಾಯಿಸಿದ್ದಾನೆ. ಪರಿಶೀಲಿಸಿ ಮಾಡಿಕೊಡುವೆ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದು ಮಯ್ಯದಿ ಅಧಿಕಾರಿಯನ್ನು ಕೈಯಿಂದ ದೂಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಂಜುನಾಥ ಶೆಟ್ಟಿ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದಾರೆ. Advertisement
Panchayat ಅಭಿವೃದ್ಧಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ದೂರು ದಾಖಲು
08:13 PM Nov 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.