Advertisement

ಯೋಗಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌: ಬಂಧನ

11:32 PM Jun 08, 2019 | Team Udayavani |

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕುರಿತ ಆಕ್ಷೇಪಾರ್ಹವಾದ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡ ಆರೋಪದಲ್ಲಿ ಪತ್ರಕರ್ತರೊಬ್ಬರ ವಿರುದ್ಧ ದೂರು ದಾಖಲಿಸ ಲಾಗಿದೆ. ಮಹಿಳೆಯೊಬ್ಬರು ತಾವು ಯೋಗಿಗೆ ಮದುವೆ ಪ್ರಸ್ತಾಪ ಕಳುಹಿಸಿದ್ದಾಗಿ ಹೇಳಿಕೊಂಡಿರುವ ವಿಡಿಯೋವನ್ನು ಅವರು ಶೇರ್‌ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next