Advertisement

OBC ಬುದ್ದು ಎಂದಿದ್ದ ರಾಹುಲ್‌ ಗಾಂಧಿ ಪೂರ್ವಜರು: ಅನುರಾಗ್‌

12:31 AM Aug 02, 2024 | Team Udayavani |

ಹೊಸದಿಲ್ಲಿ: ಈಗ ಹಿಂದುಳಿದ ವರ್ಗದ ಪರ ಎಂದು ಹೇಳಿಕೊಳ್ಳುತ್ತಿರುವವರ ಪೂರ್ವಜರೇ ಹಿಂದುಳಿದ ವರ್ಗಗಳ ಜನರನ್ನು ದಡ್ಡರು (ಬುದ್ದು) ಎಂದು ಕರೆ ದಿದ್ದರು ಎಂದು ಬಿಜೆಪಿ ಸಂಸದ ಅನುರಾಗ್‌ ಸಿಂಗ್‌ ಠಾಕೂರ್‌, ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿ ದ್ದಾರೆ. “ನಾನು ನೀಡಿದ ಹೇಳಿಕೆ ಕೆಲವರ ಆತ್ಮ ಗೌರವಕ್ಕೆ ಧಕ್ಕೆ ತಂದಿ ದೆಂದು ಅವರ ಬೆಂಬಲಿಗ ರೆಲ್ಲರೂ ಊಳಿಡುತ್ತಿದ್ದಾರೆ. ಎಲ್ಲ ಸವಲತ್ತು ಹೊಂದಿ ರುವ ಅವರು ಮಾತ್ರ ಪ್ರಶ್ನೆ ಕೇಳ ಬಹುದು ಎಂದುಕೊಂಡಿದ್ದರು ಎನಿಸುತ್ತದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next