Advertisement

ಒಬಾಮ ಕೇರ್‌ ರದ್ದು

06:40 AM Dec 16, 2018 | |

ವಾಷಿಂಗ್ಟನ್‌: ಬರಾಕ್‌ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಜಾರಿಗೆ ತಂದಿದ್ದ “ಒಬಾಮ ಕೇರ್‌’ ವಿಮಾ ಯೋಜನೆಯನ್ನು ಟೆಕ್ಸಾÕಸ್‌ ಕೋರ್ಟ್‌ ಅಸಾಂವಿಧಾನಿಕ ಎಂದು ಹೇಳಿದೆ. 

Advertisement

ಇದರಿಂದಾಗಿ ಯೋಜನೆ ರದ್ದು ಮಾಡಿದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ರಾಜಕೀಯವಾಗಿ ಮಹತ್ವದ ಜಯ ಸಿಕ್ಕಿದಂತಾಗಿದೆ. ರಿಪಬ್ಲಿಕನ್‌ ಗವರ್ನರ್‌ಗಳು ಮತ್ತು ವಿವಿಧ ಪ್ರಾಂತ್ಯಗಳ ಅಟಾರ್ನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ. ತೀರ್ಪಿನ ಬಳಿಕ ಟ್ವೀಟ್‌ ಮಾಡಿದ ಟ್ರಂಪ್‌, “ನಿರೀಕ್ಷೆಯಂತೆಯೇ ತೀರ್ಪು ಬಂದಿದೆ. ಅಮೆರಿಕಕ್ಕೆ ಇದು ಉತ್ತಮ ಬೆಳವಣಿಗೆ’ ಎಂದು ಬರೆದುಕೊಂಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next