Advertisement

ಕ್ಯಾನ್ಸರ್‌ ಸೇರಿ 51 ಔಷಧಗಳ ಬೆಲೆ ಇಳಿಕೆ

09:11 AM Nov 25, 2017 | |

ಹೊಸದಿಲ್ಲಿ:  ಕ್ಯಾನ್ಸರ್‌ ಸಹಿತ ಹಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕ ಎನ್‌ಪಿಪಿಎ ನಿಗದಿಗೊಳಿಸಿದ್ದು, 51 ಔಷಧಗಳ ಬೆಲೆ ಶೇ.5ರಿಂದ ಶೇ.53ರ ತನಕ ಇಳಿಕೆಯಾಗಿದೆ. 

Advertisement

ಕರುಳು ಕ್ಯಾನ್ಸರ್‌, ದಡಾರ, ಮಲೇರಿಯಾ, ಕ್ಷಯ ರೋಗ ಮುನ್ನೆಚ್ಚರಿಕೆಗೆ ನೀಡಲಾಗುವ ಚುಚ್ಚುಮದ್ದು ಸಹಿತ ಇತರ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next