Advertisement
ಈಗಾಗಲೇ ವಾಟ್ಸ್ಆ್ಯಪ್ ವೆಬ್ ಮೂಲಕ ಕಂಪ್ಯೂಟರ್ನಲ್ಲಿ ಒಂದೇ ಅಕೌಂಟ್ನ 2 ಬಳಕೆ ಸಾಧ್ಯವಾಗುತ್ತಿತ್ತು. ಇದರ ನಡುವೆ ಮೊಬೈಲ್ನಲ್ಲಿಯೂ ಇಂಥದ್ದೇ ಬಳಕೆಗೆ ಅವಕಾಶ ಕೋರಲಾಗಿತ್ತು. ಈಗ ಆ್ಯಪ್ನ ಲಿಂಕ್ ಡಿವೈಸ್ ಆಪ್ಶನ್ ಮೂಲಕ ಈ ಸೌಲಭ್ಯ ಸಿಗಲಿದೆ. ಬಳಕೆದಾರರ ವಾಟ್ಸ್ಆ್ಯಪ್ ಅಕೌಂಟ್ ಇರುವ ಮೊಬೈಲ್ ಇನ್ನೇನು ಸ್ವಿಚ್ಆಫ್ ಆಗುವಂಥ ಸಂದರ್ಭದಲ್ಲಿ ಇದು ಹೆಚ್ಚು ಸಹಾಯವಾಗಲಿದ್ದು, ಬೇರೊಂದು ಮೊಬೈಲ್ನಲ್ಲಿ ಡಿವೈಸ್ ಲಿಂಕ್ ಮಾಡಿ, ಒಟಿಪಿ ಖಚಿತ ಪಡಿಸಿದರೆ ಸಾಕು.
Advertisement
4 ಡಿವೈಸ್ನಲ್ಲಿ ವಾಟ್ಸ್ಆ್ಯಪ್ ಲಭ್ಯ: ಮೊಬೈಲ್ ಆಫ್ ಆದ್ರೂ, ವಾಟ್ಸ್ಆ್ಯಪ್ ಚಾಲ್ತಿಯಲ್ಲಿ
11:45 PM Apr 25, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.