Advertisement
ಒಲಿಂಪಿಕ್ಸ್‌ನಲ್ಲಿ ಆಡುವ ವಿಚಾರವನ್ನು ಟ್ವಿಟರ್‌ನಲ್ಲಿ ಅಧಿಕೃತವಾಗಿ ತಿಳಿಸಿದ ಜೊಕೋ, “ನನ್ನ ಪುಟಾಣಿ ಗೆಳೆಯ ಕೊಜಿರುನನ್ನು ನಿರಾಸೆಗೊಳಿಸಲಾರೆ. ನಾನು ಟೋಕಿಯೊಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದೇನೆ. ಬಹಳ ಹೆಮ್ಮೆಯಿಂದ ನನ್ನ ದೇಶವಾದ ಸರ್ಬಿಯಾವನ್ನು ಜಾಗತಿಕ ಕ್ರೀಡಾಕೂಟದಲ್ಲಿ ಪ್ರತಿನಿಧಿಸುತ್ತೇನೆ’ ಎಂದಿದ್ದಾರೆ. ಜಪಾನಿನ 6 ವರ್ಷದ ಕೊಜಿರು, ಜೊಕೋವಿಕ್ ಅವರ ಕಟ್ಟಾ ಅಭಿಮಾನಿ. “ಜೊಕೋ ಕೇಕ್’ ಮೂಲಕ ತನ್ನ ಅಭಿಮಾನ ಪ್ರದರ್ಶಿಸಿದ್ದ. ಅದೇ ದಿನ ಜೊಕೋ ತಮ್ಮ ನಿರ್ಧಾರ ಪ್ರಕಟಿಸಿದ್ದು ಉಲ್ಲೇಖನೀಯ. Advertisement
ಆರು ವರ್ಷದ ಅಭಿಮಾನಿಗಾಗಿ ಒಲಿಂಪಿಕ್ಸ್ ಆಡಲಿರುವ ಜೊಕೋ
02:27 AM Jul 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.