Advertisement
ಮಾರುಕಟ್ಟೆ ಸ್ಥಳಾಂತರ, ಪೌರ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆ ಅಗಬಾರದು ಎಂದು ನಿರ್ದೇಶಿಸಿದರು. ಮಹಾನಗರ ಪ್ರದೇಶಗಳಲ್ಲಿ ಕೋವಿಡ್-19 ವೈರಸ್ ಸೋಂಕು ತಡೆಗಟ್ಟಿದರೆ, ಅದು ಇತರ ಪ್ರದೇಶಗಳಿಗೆ ಹಬ್ಬುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಅದಕ್ಕೆ ಕ್ವಾರಂಟೈನ್ ಅಗಿರುವ ವ್ಯಕ್ತಿಗಳು ಬಳಸಿರುವ ಮಾಸ್ಕ್ ಸಹಿತ ಹಲವು ಬಯೋ ವೇಸ್ಟ್ ಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಅರೋಗ್ಯ ಇಲಾಖೆ ಸಹಾಯ ಪಡೆಯಲು ಹೇಳಿದರು. ಪಾಲಿಕೆಗಳು ಜಿಲ್ಲಾಡಳಿತ ಮತ್ತು ಅರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಬೈರತಿ ಬಸವರಾಜ್ ಸಲಹೆ ನೀಡಿದರು Advertisement
ಕೋವಿಡ್-19 ನಿಯಂತ್ರಣಕ್ಕೆ ಸೂಚನೆ
06:37 PM Apr 02, 2020 | Sriram |
Advertisement
Udayavani is now on Telegram. Click here to join our channel and stay updated with the latest news.