Advertisement

ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

09:16 PM Jul 04, 2018 | Karthik A |

ಬಂಟ್ವಾಳ: ರೋಟರಿ ಟೆಂಪಲ್ ಟೌನ್ ಮೂಡುಬಿದಿರೆ ಇದರ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಸಹ ಹೊಕ್ಕಾಡಿಗೋಳಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.

Advertisement


ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ವಿನ್ಸೆಂಟ್, ಕಾರ್ಯದರ್ಶಿ ದಿನೇಶ್ ಪಿರೇರಾ ,ಖಜಾಂಚಿ ಹರೀಶ್ ಎಂ.ಕೆ,ಮಾಜಿ ಅಧ್ಯಕ್ಷರಾದ ಬಲರಾಮ್, ಕಾರ್ಯದರ್ಶಿ ಅಜಯ್,ಮಂಜುನಾಥ್, sdmc ಅಧ್ಯಕ್ಷರಾದ ಸದಾಶಿವ ಹುಲಿಮೇರು, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಶಶಿಧರ ಕಲ್ಲಾಪು, ಸುಧೀರ್ ಶೆಟ್ಟಿ, ನಿತೇಶ್, ಶಾಲಾ ಶಿಕ್ಷಕ ವೃಂದ ಮತ್ತು ಮಕ್ಕಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next