Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸಬೇಕೆಂದು ನಾನು ಈ ಮೊದಲೂ ಹೇಳಿದ್ದೆ. ಸಿಬಿಐ ತನಿಖೆ ನಡೆಸಿದರೆ ಉತ್ತಮ. ಆದರೆ ತನಿಖೆ ಏಕಮುಖವಾಗಿ ನಡೆಯಬಾರದು. ನಿಷ್ಪಕ್ಷವಾದ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ ಎಂದು ಅಭಿಪ್ರಾಯ ಪಟ್ಟರು. Advertisement
ಫೋನ್ ಕದ್ದಾಲಿಕೆ ಮಾತ್ರ ಅಲ್ಲ, ಆಪರೇಶನ್ ಕಮಲ ಕೂಡಾ ತನಿಖೆ ಆಗಲಿ: ಖರ್ಗೆ ಆಗ್ರಹ
10:14 AM Aug 20, 2019 | keerthan |
Advertisement
Udayavani is now on Telegram. Click here to join our channel and stay updated with the latest news.