Advertisement
ಆರೋಪಿಗಳಾದ ದಿನೇಶ್ ಯಾದವ್, ಸಾಹಿಲ್, ಸಂದೀಪ್ ಮತ್ತು ಟಿಂಕು ಪ್ರಕರಣ ದಿಂದ ಖುಲಾಸೆಯಾಗಿದ್ದಾರೆ. 2020ರ ಫೆ.25ರಂದು ದಿಲ್ಲಿಯ ಈಶಾನ್ಯ ಭಾಗದ ಲ್ಲಿನ ಕೆಲವು ಅಂಗಡಿಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಿದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಗಳು ಸಾಬೀತಾಗಿಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ಹೊರಿಸಲಾದ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾ| ಪ್ರಮಾಚಲ ಹೇಳಿದ್ದಾರೆ. Advertisement
2020ರ ದೆಹಲಿ ಗಲಭೆ: ನಾಲ್ವರು ಆರೋಪಿಗಳ ಖುಲಾಸೆ
12:10 AM Feb 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.