Advertisement

ಸರ್ಕಾರೇತರ ಸಂಸ್ಥೆಗಳಿಗೆ ನಿರಾಳ

01:41 AM Aug 02, 2019 | mahesh |

ನವದೆಹಲಿ: ತೆರಿಗೆ ಮರುಪಾವತಿ ಮಾಡದ ಕಾರಣಕ್ಕಾಗಿ ನೋಂದಣಿ ರದ್ದಾದ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ನೂರಾರು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ತಮಗೆ ಬಂದಿರುವ ವಿದೇಶಿ ದೇಣಿಗೆ ಕುರಿತಂತೆ ತೆರಿಗೆ ಸಲ್ಲಿಸಲು ಕೇಂದ್ರ ಮತ್ತೂಂದು ಅವಕಾಶ ನೀಡಲಾಗಿದ್ದು, ಸಂಸ್ಥೆಗಳು ಯಾವುದೇ ದಂಡವಿಲ್ಲದೆ ಎಫ್ಸಿಆರ್‌ಎ ಪೋರ್ಟಲ್ ಮೂಲಕ ತೆರಿಗೆ ಪಾವತಿಸಬಹುದು ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next