Advertisement
3/32 ಜಿಬಿ, 4/64 ಜಿಬಿ ಕಾಂಬಿನೇಷನ್‌ನಲ್ಲಿ ಈ ಮೊಬೈಲ್ ಲಭ್ಯವಿದ್ದು ಇವುಗಳ ಬೆಲೆ ಕ್ರಮವಾಗಿ, 10,999 ರೂ. ಹಾಗೂ 11,999 ರೂ. ಇರಲಿದೆ.
Related Articles
Advertisement
ಈ ಫೋನ್‌ನಲ್ಲಿ ಜಿಯೋ ನೆಟ್‌ವರ್ಕ್ ಬಳಸುವ ಗ್ರಾಹಕರು 249 ರೂ.ಗಳ ರೀಚಾರ್ಜ್ ಮಾಡಿದರೆ, ಮಿಂತ್ರಾ, ಫಾರ್ಮ್ಈಸಿ, ಒಯೊ, ಮೇಕ್ ಮೈಟ್ರಿಪ್‌ನಲ್ಲಿನ ಖರೀದಿಗಾಗಿ 4,000 ರೂ. ಮೊತ್ತದ ಗಿಫ್ಟ್ ವೋಚರ್ ಸಿಗುತ್ತದೆ ಎಂದು ಮೂಲಗಳು ತಿಳಿಸಿವೆ.