Advertisement

ಅಮೆರಿಕ ಪ್ರಜೆಗಳನ್ನು ವಂಚಿಸುತ್ತಿದ್ದ ಫೇಕ್‌ ಕಾಲ್‌ ಸೆಂಟರ್‌ ಪತ್ತೆ

11:55 AM Dec 21, 2018 | Team Udayavani |

ನೋಯ್ಡಾ, ಉತ್ತರ ಪ್ರದೇಶ : ಇಲ್ಲಿನ ಸೆಕ್ಟರ್‌ 63ರಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ನಕಲಿ ಕಾಲ್‌ ಸೆಂಟರನ್ನು ನೋಯ್ಡಾ ಪೊಲೀಸರು ನಿನ್ನೆ ಗುರುವಾರ ತಡ ರಾತ್ರಿ  ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. 

Advertisement

ಈ ಫೇಕ್‌ ಕಾಲ್‌ ಸೆಂಟರ್‌ ಅಮೆರಿಕ ಪ್ರಜೆಗಳಿಗೆ ವಂಚನೆ ಮಾಡುವಲ್ಲಿ ನಿರತವಾಗಿತ್ತು ಎಂದು ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಅಜಯ್‌ ಪಾಲ್‌ ಶರ್ಮಾ ತಿಳಿಸಿದ್ದಾರೆ. 

ಅಕ್ರಮ ಕಾಲ್‌ ಸೆಂಟರ್‌ನಲ್ಲಿ ದುಡಿಯುತ್ತಿದ್ದ ಹಲವು ಆಪರೇಟರ್‌ಗಳನ್ನು  ಮತ್ತು ಕರೆ ಮಾಡುವ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದ್ದಾರೆ ಎಂದು ಶರ್ಮಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next