Advertisement

Mallikarjun Kharge: ರಾಜಕೀಯದಿಂದ ಯಾರೂ ನಿವೃತ್ತಿ ಆಗಬಾರದು: ಖರ್ಗೆ

11:43 PM Sep 10, 2024 | Team Udayavani |

ನವದೆಹಲಿ: ರಾಜಕಾರಣದಲ್ಲಿ ನಿವೃತ್ತಿ ವಯಸ್ಸೇ ಇಲ್ಲ. ಯಾರೂ ಸೈದ್ಧಾಂತಿಕವಾಗಿ ಬದ್ಧರಾಗಿರುತ್ತಾರೋ ಅವರು ತಮ್ಮ ಕೊನೆಯುಸಿರು ಇರೋವರೆಗೂ ಜನರು ಮತ್ತು ದೇಶದ ಸೇವೆಯನ್ನು ಮುಂದುವರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಶಿಂಧೆಯವರ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಖರ್ಗೆ, ಶಿಂಧೆ ಅವರಿಗೆ 83 ವರ್ಷ ವಯಸ್ಸಾಗಿದ್ದು, ಇದು ನಿವೃತ್ತಿ ವಯಸ್ಸು ಎಂದು ಭಾವಿಸಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next