Advertisement
ಇ.ಡಿ. ದಾಖಲಿಸುವ ಪ್ರಕ ರಣಗಳು ಕೋರ್ಟ್ ಪರಿಶೀಲನೆಯಲ್ಲಿ ಬಿದ್ದು ಹೋಗದಂತೆ ಪ್ರಕರಣಗಳನ್ನು ದಾಖಲಿಸಬೇಕು. ಇದಕ್ಕಾಗಿ ಪಿಎಂಎಲ್‌ಎ ಕಾಯ್ದೆಯ ಇತರ ಸೆಕ್ಷನ್‌ಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ಪಿಎಂಎಲ್‌ಎಯ 61(1) ಸೆಕ್ಷನ್ ಕ್ರಿಮಿನಲ್ ಅಪರಾಧಗಳೆಂದು ಗುರುತಿಸಲು ನೇರ ಕಾರಣವಾಗುವುದಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಹೇಳಿತ್ತು.
Advertisement
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
12:54 AM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.