Advertisement
2016 ಜುಲೈನಲ್ಲಿ ಕಾನೂನು ಸಚಿವಾಲಯ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರು ವುದು ಸಾಧ್ಯವೇ ಎಂಬುದಾಗಿ ಪರಿಶೀಲಿ ಸುವಂತೆ ಆಯೋಗವನ್ನು ಕೇಳಿತ್ತು. ನಂತರ ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಅಭಿಪ್ರಾ ಯವನ್ನೂ ಕೇಳಿತ್ತು. ತ್ರಿವಳಿ ತಲಾಖ್, ಮಹಿಳೆಯರಿಗೆ ಸ್ವತ್ತು ಹಕ್ಕು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಶ್ನಾವಳಿ ಪ್ರಕಟಿಸಿ ಇದಕ್ಕೆ ಸಾರ್ವಜನಿಕರು ಉತ್ತರಿಸು ವಂತೆ ಕೋರಿತ್ತು. ಈ ಮಧ್ಯೆಯೇ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಬಿ.ಎಸ್.ಚೌಹಾಣ್ ಹೇಳಿದ್ದರೂ, ಅಭಿ ಪ್ರಾಯ ಪಡೆಯುವ ಪ್ರಕ್ರಿಯೆ 2018 ಮಾರ್ಚ್‌ವರೆಗೂ ಮುಂದುವರಿದಿತ್ತು. ಈ ಪ್ರತಿಕ್ರಿಯೆ ಆಧರಿಸಿ ಸಲಹೆಗಳು ಮತ್ತು ತಿದ್ದುಪಡಿ ಕರಡುಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಆ.31ರೊಳಗೆ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಈ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಬಹುದಾಗಿದೆ.
Advertisement
ಏಕರೂಪ ನಾಗರಿಕ ಸಂಹಿತೆ ನಿರ್ಧಾರವಿಲ್ಲ
06:00 AM Aug 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.