Advertisement

Nita Ambani ಡೈಮಂಡ್‌ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ?

12:50 AM Mar 05, 2024 | Team Udayavani |

ಮುಂಬಯಿ: ಜಾಮ್‌ನಗರದಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಪುತ್ರ ಅನಂತ್‌ ಅಂಬಾನಿ- ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಸಂಭ್ರಮಾ ಚರಣೆಯಲ್ಲಿ ನೀತಾ ಅಂಬಾನಿ ಧರಿಸಿದ್ದ ಡೈಮಂಡ್‌ ನೆಕ್ಲೇಸ್‌ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ನೆಕ್ಲೇಸ್‌ ಮೌಲ್ಯ 400ರಿಂದ 500 ಕೋಟಿ ರೂ. ಮೌಲ್ಯದ್ದಾಗಿರಬಹುದು ಎಂದು ಜಾಲತಾಣಗಳಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಸಂಭ್ರಮಾಚರಣೆಯ ಕೊನೆ ದಿನ ನೀತಾ ಸ್ವದೇಶಿ ಕಾಂಚಿಪುರಂ ಕೈಮಗ್ಗದ ಸೀರೆ ಧರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next