Advertisement
ಚೀನಿ ಸೈನಿಕರಿಗೆ ”ನಮಸ್ತೇ” ಎಂದು ಮಾತು ಆರಂಭಿಸಿದ ಸಚಿವೆ ನಿರ್ಮಲಾ ಸೀತಾರಾಮನ್,’ನಮಸ್ತೆ ಎಂದರೆ ಎನೆಂದು ಅರ್ಥಗೊತ್ತಿದೆಯೇ’ ಎಂದು ಚೀನಿ ಕಮಾಂಡರ್‌ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರವಾಗಿ ನಾವು ‘ನಿ ಹೊ’ ಎನ್ನುತ್ತೇವೆ ಎಂದು ಸಚಿವೆಗೆ ಕೈಮುಗಿದರು. ಈ ವೇಳೆ ಪರಸ್ಪರ ಸಿಹಿ ತಿಂಡಿಯನ್ನೂ ವಿನಿಮಯ ಮಾಡಿಕೊಂಡರು. Advertisement
ಚೀನಿ ಸೈನಿಕರಿಗೆ ರಕ್ಷಣಾ ಸಚಿವೆಯ’ನಮಸ್ತೇ’ಪಾಠ; ವಿಡಿಯೋ ನೋಡಿ
03:30 PM Oct 08, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.