Advertisement
-ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿ ಯಲ್ಲಿ ಉಲ್ಲೇಖೀ ಸಿರುವ ಅಂಶವಿದು. 1999ರಲ್ಲಿ ದಿಲ್ಲಿಯಲ್ಲಿ ಜರಗಿದ್ದ ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದ ಮನು ಶರ್ಮಾ, ಶ್ರೀಮಂತ ರಾಜಕಾರಣಿಯ ಪುತ್ರ. ಹಾಗಾಗಿ ಆತನ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಆಯಿತು. 2017ರಲ್ಲಿ ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಮಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಅನಂತರ 17 ಅತ್ಯಾಚಾರ, ಹತ್ಯೆ ಪ್ರಕರಣಗಳ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನ ನಾನಾ ತ್ರಿಸದಸ್ಯ ಪೀಠ ಗಳು ಜೀವಾವಧಿ ಶಿಕ್ಷೆಯನ್ನು ನೀಡಿವೆ. ಇದು ಬೇಧಭಾವವನ್ನು ತೋರಿಸುತ್ತದೆ ಎಂದಿದ್ದಾನೆ. Advertisement
ನಿರ್ಭಯಾ: ಕ್ಯುರೇಟಿವ್ ಅರ್ಜಿ
10:18 AM Jan 11, 2020 | mahesh |
Advertisement
Udayavani is now on Telegram. Click here to join our channel and stay updated with the latest news.