Advertisement
ಇದೀಗ ಶೇ. 100ರಷ್ಟು ಆಸನ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತಿದ್ದಂತೆಯೇ “ನಿನ್ನ ಸನಿಹಕೆ’ ಥಿಯೇಟರ್‌ಗೆ ಬರಲು ಸಜ್ಜಾಗಿದೆ. ರಘು ದೀಕ್ಷಿತ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಿಟ್‌ಲಿಸ್ಟ್ ಸೇರಿಕೊಂಡಿವೆ. ವಿಶೇಷವೆಂದರೆ ಲಾಕ್ ಡೌನ್ ಸಮಯದಲ್ಲಿ ಕವರ್ ಸಾಂಗ್ಸ್ ಮೂಲಕ ಈ ಚಿತ್ರದ “ನೀ ಪರಿಚಯ’ ಎಂಬ ಹಾಡು ಕಮಾಲ್ ಮಾಡಿದೆ.
Advertisement
ಶೀಘ್ರದಲ್ಲಿ ‘ನಿನ್ನ ಸನಿಹಕೆ’ ಬಿಡುಗಡೆ
01:31 PM Jul 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.