Advertisement

ಅನಿವಾಸಿ ಭಾರತೀಯ ವಿದ್ಯಾರ್ಥಿನಿ ಹತ್ಯೆ

09:36 AM Nov 28, 2019 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಅನಿವಾಸಿ ಭಾರತೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೈದರಾಬಾದ್‌ ಮೂಲದ ರುತ್‌ ಜಾರ್ಜ್‌ (19) ಶನಿವಾರ ತಮ್ಮ ವಾಹನದ ಹಿಂದಿನ ಸೀಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಇಲಿನಾಯ್ಸ ವಿವಿಯಲ್ಲಿ ಆನರ್ಸ್‌ ಪದವಿ ಓದುತ್ತಿದ್ದರು. ಶಿಕಾಗೋದ ಕ್ಯಾಂಪಸ್‌ನಲ್ಲಿ ಜೈಲಿನಿಂದ ಪೆರೋಲ್‌ ಮೇಲೆ ಹೊರಬಂದಿದ್ದ 26 ವರ್ಷದ ದುಷ್ಕರ್ಮಿಈ ಕೃತ್ಯವೆಸಗಿದ್ದಾನೆ. ಆತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next