Advertisement
ಶನಿವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆಯವರ ಆರೋಗ್ಯದ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಾರೆ. ಇಂದು ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದೆ. ಈ ಬಾರಿ ಅಪರೇಷನ್ ಆದಾಗ ತೊಡೆ ಭಾಗದಿಂದ ಆಂಜೀಯೋಗ್ರಾಂ ಮಾಡುವ ರೀತಿ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಆ ಬಗ್ಗೆ ನೀವು ಲಘುವಾಗಿ ಮಾತನಾಡುತ್ತೀರಿ. ನೀವು ಬೆಳೆದ ಮನೆ ಬಗ್ಗೆ ಕೀಳುಮಟ್ಟದಿಂದ ಮಾತನಾಡುತ್ತೀರಿ ಎಂದು ಶಾಸಕ ಬಾಬು ಬಂಡಿಸಿದ್ದೇಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದರು. Advertisement
JDS: ಮಂಡ್ಯ ಜನರ ಒತ್ತಾಸೆಗೆ ಎಚ್ಡಿಕೆ ಕಣಕ್ಕೆ: ನಿಖಿಲ್
10:46 PM Mar 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.