ಪವನ್ ಹಾಗೂ ಪ್ರಸಾದ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ.
Advertisement
“ಮಮ್ಮಿ’, “ದೇವಕಿ’ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್ ಈ ಚಿತ್ರದ ಹಿಂದಿದ್ದಾರೆ. ಅವರು ತಮ್ಮ ಸ್ನೇಹಿತರ ಜೊತೆ ಸೇರಿಆರಂಭಿಸಿರುವ “ಫ್ರೈಡೇ ಫಿಲಂಸ್’ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇವರ ಜೊತೆ ಸಿಲ್ವರ್ ಸ್ಕ್ರೀನ್ ಇಂಟರ್‌ನ್ಯಾಶನಲ್ ಹಾಗೂ
ಸಿ.ಕೆ. ಸಿನಿಕ್ರಿಯೇಶನ್ಸ್ ಕೈ ಜೋಡಿಸುತ್ತಿದೆ. ಇದು ಫ್ರೈಡೇ ಫಿಲಂಸ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಎರಡನೇ ಸಿನಿಮಾ. ಈಗಾಗಲೇ ಈ ಬ್ಯಾನರ್‌ನಲ್ಲಿ “ಲೈಫ್ ಇಸ್ ಬ್ಯೂಟಿಫುಲ್’ ಚಿತ್ರ ತಯಾರಾಗಿದ್ದು, ಡಬ್ಬಿಂಗ್ ಹಂತದಲ್ಲಿದೆ. ಈಗ ಹಾರರ್ ಸಿನಿಮಾ ಮಾಡಲು ಮುಂದಾಗಿದೆ.
ಆರಂಭವಾಗಲಿದೆ’ ಎನ್ನುವುದು ಲೋಹಿತ್ ಮಾತು.