Advertisement
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ಜಾತ್ರೆ ರದ್ದುಗೊಳಿಸಿದ್ದರೂ ಗುರುವಾರ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿದ್ದರು. ಪೊಲೀಸರು ಅವರನ್ನೆಲ್ಲಾ ಹೊರಹಾಕಿದ್ದರು. ಶುಕ್ರವಾರ ದೇವಿಯ ವಾರ, ಹೀಗಾಗಿ ಭಕ್ತಾದಿಗಳ ಸಂಖ್ಯೆ ಅಧಿಕಗೊಳ್ಳುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ 15ಕ್ಕೂ ಹೆಚ್ಚು ಪೊಲೀಸರು ಗ್ರಾಮದಲ್ಲಿ ಮತ್ತು ದೇವಸ್ಥಾನದ ಬಳಿ ಬೀಡುಬಿಟ್ಟಿದ್ದರು.
Advertisement
ಯಲ್ಲಮ್ಮನ ಬೂದಿಹಾಳಕ್ಕೆ ತಹಶೀಲ್ದಾರ್ ಭೇಟಿ
04:51 PM May 09, 2020 | Naveen |
Advertisement
Udayavani is now on Telegram. Click here to join our channel and stay updated with the latest news.