Advertisement

ದೇಶದ್ರೋಹಕ್ಕೂ ಎನ್‌ಐಎ ತನಿಖೆಯೇ ಸೂಕ್ತ

09:32 AM Oct 13, 2017 | |

ಹೊಸದಿಲ್ಲಿ: ಭಯೋತ್ಪಾದನೆ, ದೇಶದ್ರೋಹ ಮತ್ತು ಪ್ರಮುಖ ವ್ಯಕ್ತಿಗಳ ಕೊಲೆ ಮತ್ತು ಕೊಲೆ ಯತ್ನದಂಥ ಪ್ರಕರಣಗಳನ್ನು ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಬೇಕು ಎಂದು ನೀತಿ ಆಯೋಗ ಶಿಫಾರಸು ಮಾಡಿದೆ.

Advertisement

 ಇಂಟರ್ನೆಟ್‌, ಮೊಬೈಲ್‌ ತಂತ್ರಜ್ಞಾನ, ಸಂಘಟಿತ ಅಪರಾಧ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಪೊಲೀಸ್‌ ವ್ಯವಸ್ಥೆಯ ಆಧುನೀಕರಣವೂ ಬೇಕಿದೆ. ಅಗತ್ಯಬಿದ್ದರೆ ಕೇಂದ್ರ ಸರಕಾರ ಕೂಡ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸು ವಂತಾಗಬೇಕು ಎಂದು ಸಲಹೆ ಮಾಡಿದೆ.  ಕೇಂದ್ರ, ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಇಂಥ ಬೆಳವಣಿಗೆಗಳು ವಾಕ್ಸಮರಕ್ಕೂ ಕಾರಣವಾಗಲಿವೆ ಎಂದು ವಿಶ್ಲೇಷಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next