Advertisement
ಸದಸ್ಯರ ಮತ್ತು ಉಗ್ರ ಸಂಘಟನೆಗಳ ನೆರವಿನಿಂದ ಈ ಕೃತ್ಯವೆಸಗಲಾಗುತ್ತದೆ ಎಂದು ವಿಶೇಷ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಸಯೀದ್ ನವೀದ್ ಮುಷ್ತಾಕ್, ರಫಿ ಅಹಮದ್ ರಾಥೆರ್, ಇರ್ಫಾನ್ ಶಫಿ ಮಿರ್, ಅಹಮದ್ ವಾನಿ, ಸಯೀದ್ ಇರ್ಫಾನ್ ಅಹಮದ್ ಹೆಸರು ಗಳನ್ನು ಪ್ರಸ್ತಾಪಿಸಲಾಗಿದೆ. ಈ ಪೈಕಿ ಇರ್ಫಾನ್ ಶಫಿ ಮಿರ್ ಕಾನೂನು ವಿದ್ಯಾರ್ಥಿಯಾಗಿದ್ದು, ಈತ ಹೊಸದಿಲ್ಲಿ ಯಲ್ಲಿರುವ ಪಾಕ್ ಹೈಕಮಿಷನ್ ಜತೆ ಸಂಪರ್ಕದಲ್ಲಿದ್ದು, ಕಾಶ್ಮೀರದಲ್ಲಿ ಭಾರತ ವಿರೋಧಿ ಕೃತ್ಯ ನಡೆಸಲು ಹಣ ಪಡೆದಿದ್ದನು. ಕಾಶ್ಮೀರದ ಕೆಲವರಿಗೆ ಪಾಕಿಸ್ಥಾನ ವೀಸಾ ಕೊಡಿಸಲು ಕೂಡ ನೆರವಾಗಿದ್ದನು ಎಂದು ಎನ್‌ಐಎ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖೀಸಿದೆ. Advertisement
ಆರು ಮಂದಿ ವಿರುದ್ಧ ಚಾರ್ಜ್‌ಶೀಟ್
12:28 PM Jul 07, 2020 | mahesh |
Advertisement
Udayavani is now on Telegram. Click here to join our channel and stay updated with the latest news.