Advertisement
ಸ್ಥಳೀಯ ನ್ಯಾಯಾಲಯವು ನೆವಿಲ್ಲೆಯ ಹೇಳಿಕೆ ದಾಖಲಿಸಿಕೊಳ್ಳಲು ಇಡಿ ಗೆ ಲೆಟೆರ್ಸ್ ರಾಗೆಟರಿ (ಎಲ್‌ಆರ್) ನೀಡಿದ ಹಿನ್ನೆಲೆಯಲ್ಲಿ ಹೊಸ ಸಮನ್ಸ್ ನೀಡಲಾಗಿದೆ. ಸಮನ್ಸ್ ಅನ್ನು ನೆವಿಲ್ಲೆ ಅವರಿಗೆ ಇ ಮೇಲ್ ಮಾಡುವುದರ ಜತೆಗೆ ಭಾರತದ ವಿದೇಶಾಂಗ ಸಚಿವಾಲಯದ ಸಹಾಯದೊಂದಿಗೆ ಚೀನಾದ ಮಾಧ್ಯಮಗಳಿಗೂ ತಲುಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
Newsclick: ನೆವಿಲ್ಲೆ ರಾಯ್ ಸಿಂಘಮ್‌ಗೆ ಇಡಿ ಹೊಸ ನೋಟಿಸ್
08:39 PM Nov 16, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.