Advertisement

ಆದಾಯ ತೆರಿಗೆ ಇಲಾಖೆ ಹುದ್ದೆಗಳು –ಪಶ್ಚಿಮ ಬಂಗಾಲ ಮತ್ತು ಸಿಕ್ಕಿಂ

01:13 AM Aug 27, 2019 | Sriram |

ಆದಾಯ ತೆರಿಗೆ ಇಲಾಖೆ ಪಶ್ಚಿಮ ಬಂಗಾಲ ಮತ್ತು ಸಿಕ್ಕಿಂ ಇಲ್ಲಿ ತೆರಿಗೆ ಸಹಾಯಕ ಸೇರಿದಂತೆ ಒಟ್ಟು 20 ಹುದ್ದೆಗಳು ಖಾಲಿ ಇದ್ದು, 18ರಿಂದ 25 ವಯಸ್ಸಿನ, ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪೂರೈಸಿದ ಆಸ್ತಕ ಅಭ್ಯರ್ಥಿಗಳು ಸೆ. 9ರ ಒಳಗೆ www.incometaxindia.gov.inನಲ್ಲಿ ಅರ್ಜಿ ಸಲ್ಲಿಸಬೇಕು.

Advertisement

ದಿಲ್ಲಿ ಹೈಕೋರ್ಟ್‌ ನಲ್ಲಿ ಚಾಲಕ ಹುದ್ದೆ
ದಿಲ್ಲಿ ಹೈಕೋರ್ಟ್‌ನಲ್ಲಿ ಎರಡು ವರ್ಷ ಚಾಲಕ ಅನುಭವವಿರುವ ಚಾಲಕರ ಅಗತ್ಯವಿದ್ದು, 18ರಿಂದ 27 ವಯಸ್ಸಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಸೆಪ್ಪಂಬರ್‌ 5ರ ಒಳಗಾಗಿ www.delhihighcourt.nic.in ನಲ್ಲಿ ಅರ್ಜಿ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next