Advertisement
ಭಾರತದ ವಿರುದ್ಧ ತವರಿನಲ್ಲೇ 1-4 ಅಂತರದಿಂದ ಸೋಲನುಭವಿಸಿದ ನ್ಯೂಜಿಲ್ಯಾಂಡ್ ಒಂದು ಸ್ಥಾನ ಕುಸಿದು ನಾಲ್ಕಕ್ಕೆ ಬಂದು ನಿಂತಿತ್ತು. ಆಗ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಲಾ 111 ಅಂಕ ಹೊಂದಿದ್ದವು. ದಶಮಾಂಶ ಲೆಕ್ಕಾಚಾರದಲ್ಲಿ ಆಫ್ರಿಕಾ ಮುಂದಿತ್ತು. ಈಗ ನ್ಯೂಜಿಲ್ಯಾಂಡ್ ಅಂಕ 112ಕ್ಕೆ ಏರಿದೆ.
ಏಕದಿನ ಟೀಮ್ ರ್‍ಯಾಂಕಿಂಗ್
1. ಇಂಗ್ಲೆಂಡ್ 126
2. ಭಾರತ 122
3. ನ್ಯೂಜಿಲ್ಯಾಂಡ್ 112
4. ದಕ್ಷಿಣ ಆಫ್ರಿಕಾ 111
5. ಪಾಕಿಸ್ಥಾನ 102
6. ಆಸ್ಟ್ರೇಲಿಯ 100
7. ಬಾಂಗ್ಲಾದೇಶ 90
8. ಶ್ರೀಲಂಕಾ 78
9. ವೆಸ್ಟ್ ಇಂಡೀಸ್ 72
10. ಅಫ್ಘಾನಿಸ್ಥಾನ 67