Advertisement
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ- ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್; ಮಲ್ಲಾಜಮ್ಮ, ವಿ.ಆರ್.ಸುದರ್ಶನ್, ಕೈಲಾಸನಾಥ ಪಾಟೀಲ್. ಬೆಂಗಳೂರುಗ್ರಾಮಾಂತರ ಲೋಕಸಭಾ ಕ್ಷೇತ್ರ- ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ; ರತ್ನಪ್ರಭಾ. ರಾಮನಗರ-ಬಿ.ಶಿವರಾಮ್, ಹಸನಬ್ಬ. ದಾವಣಗೆರೆ- ಚಿತ್ರದುರ್ಗ-ಆರ್.ಕೃಷ್ಣಪ್ಪ, ಆರ್.ವಿ.ವೆಂಕಟೇಶ್, ಬಿ.ಕೆ.ಶಿವರಾಂ.ಶಿವಮೊಗ್ಗ- ಮಾಜಿ ಸಚಿವೆ ಮೋಟಮ್ಮ. ತುಮಕೂರು-ಪ್ರೊ.ಕೆ.ಇ.ರಾಧಾಕೃಷ್ಣ, ಎಂ.ಸಿ.ವೇಣುಗೋಪಾಲ್,ಮಂಜುಳಾ ನಾಯ್ಡು. ಚಿಕ್ಕಬಳ್ಳಾಪುರ-ಕೋಲಾರ-ರಾಣಿಸತೀಶ್, ಮುಖ್ಯಮಂತ್ರಿ ಚಂದ್ರು, ನೆ.ಲ.ನರೇಂದ್ರಬಾಬು.ಕೆಪಿಸಿಸಿ ಕಚೇರಿ ನಿರ್ವಹಣೆ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಎ.ಸಿ.ಶ್ರೀನಿವಾಸ್. ಮಂಡ್ಯ- ಬಿ.ಶಿವರಾಮ್, ಕೆ.ಗೋವಿಂದರಾಜ್, ಎನ್.ಸಂಪಗಿ. ದಕ್ಷಿಣ ಕನ್ನಡ-ಉಡುಪಿ-ಮಿಟ್ಟು ಚನ್ನಿಗಪ್ಪ. ಕೊಡಗು- ಬಿ.ರಾಮ್. ಮೈಸೂರು-ಚಾಮರಾಜನಗರ- ಬಿ.ಕೆ.ಚಂದ್ರಶೇಖರ್. ಚಿಕ್ಕಮಗಳೂರು- ಡಾ.ಎಲ್.ಹನುಮಂತಯ್ಯ. ಬೆಳಗಾವಿ- ವೀರಣ್ಣಮತ್ತಿಕಟ್ಟಿ. ವಿಜಯಪುರ-ಬಾಗಲಕೋಟೆ- ಡಿ.ಆರ್.ಪಾಟೀಲ್. ಗದಗ- ಹಾವೇರಿ- ಯಾದಗಿರಿ- ಎನ್.ಎಸ್.ಬೋಸರಾಜು. ಹುಬ್ಬಳ್ಳಿ- ಧಾರವಾಡ- ವೀರಕುಮಾರ್‌ಪಾಟೀಲ್. ಕಲಬುರಗಿ- ಬೀದರ್- ಎ.ಎಂ.ಹಿಂಡಸಗೇರಿ. ಹಾಸನ- ಮೋಟಮ್ಮ. ರಾಯಚೂರು-ಕೆ.ಸಿ.ಕೊಂಡಯ್ಯ. ಬಳ್ಳಾರಿ- ಎಲ್.ಹನುಮಂತಯ್ಯ. Advertisement
ಕೆಪಿಸಿಸಿ ಪದಾಧಿಕಾರಿಗಳಿಗೆ ಹೊಸ ಹೊಣೆಗಾರಿಕೆ
09:20 AM Jul 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.