Advertisement
ಕೆಲವೊಂದು ಸಣ್ಣ ಕಂಪನಿಗಳು ಪದೇ ಪದೆ ಒಂದೇ ಹೆಸರುಗಳನ್ನು ಅರ್ಜಿಗಳನ್ನು ಹಾಕಿರುತ್ತವೆ. ಹೀಗಾಗಿ, ಲಾಟರಿ ಪ್ರಕ್ರಿಯೆಯಲ್ಲಿ ಹಲವು ಬಾರಿ ಅವುಗಳು ಆಯ್ಕೆಯಾಗುತ್ತವೆ. ಈ ಮೂಲಕ ಕೃತಕವಾಗಿ ವೀಸಾ ಪಡೆಯಲು ಬೇಕಾಗುವ ಅರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಪ್ರಸಕ್ತ ವರ್ಷ 7,80,884 ಅರ್ಜಿಗಳು ಸಲ್ಲಿಕೆಯಾಗಿದ್ದವು. 2023ರಲ್ಲಿ 4,83,927, 2022ರಲ್ಲಿ 3,01,447, 2021ರಲ್ಲಿ 2,74,237 ಅರ್ಜಿಗಳು ಸಲ್ಲಿಕೆಯಾಗಿದ್ದವು. Advertisement
H-1B ವೀಸಾ ನೋಂದಣಿಗೆ ಇನ್ನು ಹೊಸ ಕ್ರಮ ಜಾರಿ?
08:22 PM Apr 29, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.