Advertisement

ಮತ್ತೆ ಬಂದ ಸ್ಯಾಂಟ್ರೋ

09:00 AM Oct 10, 2018 | Team Udayavani |

ಹೊಸದಿಲ್ಲಿ: 1997ರಿಂದ 2014ರವರೆಗೆ ಭಾರತದ ಸಣ್ಣ ಕಾರುಗಳ ಪ್ರಪಂಚದ ಸ್ಟಾರ್‌ ಆಗಿದ್ದ ಸ್ಯಾಂಟ್ರೋ ಕಾರು, ಇದೇ ಮಾಸಾಂತ್ಯಕ್ಕೆ ಹೊಸ ಫೀಚರ್‌ಗಳೊಂದಿಗೆ ಪುನಃ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಹುಂಡೈ ಕಂಪೆನಿ ಮಂಗಳವಾರ ಇದನ್ನು ಅಧಿಕೃತವಾಗಿ ಘೋಷಿಸಿದೆ. 

Advertisement

ಆನ್‌ಲೈನ್‌ ಬುಕಿಂಗ್‌ ಶುರುವಾಗಿದ್ದು, ಮೊದಲ 50,000 ಗ್ರಾಹಕರಿಗೆ 11,000 ರೂ. ರಿಯಾಯಿತಿ ನೀಡಲಾಗುತ್ತದೆ. ಪೆಟ್ರೋಲ್‌, ಸಿಎನ್‌ಜಿ ಕಿಟ್‌ ಮಾದರಿಗಳಲ್ಲಿ ಗೇರ್‌ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳಲ್ಲಿ ಹೊರಬರಲಿರುವ ಈ ಕಾರಿನ ಬೆಲೆ 3.50 ಲಕ್ಷ ರೂ.ಗಳಿಂದ 4.5 ಲಕ್ಷ ರೂ. (ದಿಲ್ಲಿಯ ಎಕ್ಸ್‌-ಷೋರೂಂ ದರ) ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next