Advertisement

ಹಾಂಕಾಂಗ್‌ಗೆ ಮೊದಲ ಮಹಿಳಾ ಸಿಇಒ ಕೆರ್ರಿ ಲಾಮ್‌

03:45 AM Mar 27, 2017 | |

ಹಾಂಕಾಂಗ್‌: ಚೀನಾ ಬೆಂಬಲಿತ ಹಿರಿಯ ಅಧಿಕಾರಿ ಕೆರ್ರಿ ಲಾಮ್‌ (59)ಹಾಂಕಾಂಗ್‌ನ ಮೊದಲ ಮಹಿಳಾ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.  

Advertisement

1194 ಚುನಾವಣಾ ಸಮಿತಿ ಸದಸ್ಯರ ಪೈಕಿ ಲಾಮ್‌ ಅವರು 777 ಸದಸ್ಯರ ಬೆಂಬಲ ಪಡೆದುಕೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿ ಆಯ್ಕೆಯಾಗಿದ್ದಾರೆ.  ಇಲ್ಲಿ ಸಿಇಒ ಗಳನ್ನು ಸಾರ್ವಜನಿಕ ಮತದಾನ ಮೂಲಕ ಆಯ್ಕೆ  ಮಾಡುವುದಿಲ್ಲ. ಬದಲಾಗಿ ಚುನಾವಣಾ ಆಯ್ಕೆ ಸಮಿತಿ  ಸದಸ್ಯರ ಬೆಂಬಲದ ಮೇಲೆ ಈಹುದ್ದೆಗೆ ಆಯ್ಕೆಯಾಗುತ್ತಾರೆ. ಅವರು ಬರುವ ಜುಲೈ 1ರಂದು ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next