Advertisement

ನೆಲಮಂಗಲ; ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ರ ಮೀಸಲು ಪಟ್ಟಿ

12:34 PM Jan 24, 2021 | Team Udayavani |

ನೆಲಮಂಗಲ: ತಾಲೂಕಿನ 21 ಗ್ರಾಪಂಗೆ 2021ರ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 20 ಗ್ರಾಪಂನ ನೂತನ ಸದಸ್ಯರ ಸಮ್ಮುಖದಲ್ಲಿ ನಗರದ ಎಸ್‌ಎಲ್‌ಆರ್‌ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ಮೀಸಲಾತಿ ನಿಗದಿ ಮಾಡಿದರು.

Advertisement

ಆಕ್ಷೇಪಣೆ: ಯಂಟಗಾನ ಹಳ್ಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಮಹಿಳಾ ಮೀಸಲು ಮಾಡಿರುವುದು ಸರಿಯಲ್ಲ. ಅದನ್ನು ಬದಲಿಸಬೇಕು ಎಂದು ಮಹದೇವಪುರದ ಚಿಕ್ಕಣ್ಣ ಆಕ್ಷೇಪಣೆ ಸಲ್ಲಿಸಿದರು. ಆದರೆ, ಜಿಲ್ಲಾಧಿಕಾರಿಗಳು ಬದಲಾವಣೆ ಸಾಧ್ಯವಿಲ್ಲ ಎಂದು ಆಕ್ಷೇಪಣೆ ನಿರಾಕರಿಸಿದರು.

ತಹಶೀಲ್ದಾರ್‌ ಮಂಜುನಾಥ್‌, ಪೌರಾಯುಕ್ತ ಎಲ್‌.ಮಂಜುನಾಥಸ್ವಾಮಿ, ಜಿಲ್ಲಾ ಚುನಾವಣೆ ಶಿರಸ್ತೇದಾರ್‌ ಪ್ರಕಾಶ್‌,ರಾಜಸ್ವ ನಿರೀಕ್ಷಕ ಸುದೀಪ್‌, ತಾಪಂ ಸಹಾಯಕ ನಿರ್ದೇಶಕ ಪದ್ಮನಾಬ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next