Advertisement
ಸೋಂಕಿತ ವ್ಯಕ್ತಿಯೊಂದಿಗೆ ನಾಲ್ವರು ನೇರ ಸಂಪರ್ಕದಲ್ಲಿದ್ದರು. ಹೀಗಾಗಿ ಅವರ ರಕ್ತ ಮತ್ತು ಕಫದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇತ್ತ, ಹೆಚ್ಚಿನ ಆತಂಕ ಜಿಲ್ಲಾಡಳಿತ ಮತ್ತು ಕಲಬುರಗಿ ಜನರಲ್ಲಿ ಮನೆ ಮಾಡಿತ್ತು. ಈಗ ನಾಲ್ವರಲ್ಲಿ ಮೂವರಿಗೆ ನೆಗೆಟಿವ್ ವರದಿ ಬಂದಿದೆ. ಉಳಿದ ಇನ್ನೊಬ್ಬರ ವರದಿ ರವಿವಾರ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. Advertisement
ಕೊರೊನಾ ಸೋಂಕಿತ ಕುಟುಂಬದ ಮೂವರಿಗೆ ನೆಗೆಟಿವ್: ನಿಟ್ಟುಸಿರು ಬಿಟ್ಟ ಕಲಬುರಗಿ
10:11 AM Mar 15, 2020 | sudhir |
Advertisement
Udayavani is now on Telegram. Click here to join our channel and stay updated with the latest news.