Advertisement
ಈವರೆಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಉಳಿದ ಎಲ್ಲ ಕೆಲಸದ ದಿನಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 7ರ ವರೆಗೆ ಮಾತ್ರ ನೆಫ್ಟ್ ಮೂಲಕ 2 ಲಕ್ಷ ರೂ.ವರೆಗೆ ಹಣ ರವಾನಿಸಲು ಸಾಧ್ಯವಿತ್ತು. ಆದರೆ ಮುಂದಿನ ಡಿಸೆಂಬರ್ನಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ನೀವು ಯಾವಾಗ ಬೇಕಿದ್ದರೂ ಹಣ ರವಾನಿಸಲು ಅವಕಾಶವಿರುತ್ತದೆ ಎಂದು ಆರ್ಬಿಐ ತಿಳಿಸಿದೆ. Advertisement
ಡಿಸೆಂಬರ್ನಿಂದ 24 ಗಂಟೆ ನೆಫ್ಟ್
10:47 AM Oct 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.