Advertisement
ಎಷ್ಟು ಹೊತ್ತಾದರೂ ರೂಮ್‌ನಿಂದ ಮೊಹಮ್ಮದ್ ಜೈದ್ ಹೊರಗೆ ಬಾರದನ್ನು ಗಮನಿಸಿದ ಹಾಸ್ಟೆಲ್ ವಾರ್ಡನ್, ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಈ ವರ್ಷದ ಪ್ರಥಮ ಪ್ರಕರಣವೂ ಹೌದು. ಪೊಲೀಸರು ಒಳಗೆ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲೇ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಕೋಟಾದಲ್ಲಿ ಕಳೆದ ವರ್ಷ ಒಟ್ಟು 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗಾಗಿ ತರಬೇತಿ ಪಡೆಯಲು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕೋಟಾಗೆ ಆಗಮಿಸುತ್ತಾರೆ. Advertisement
NEET ತರಬೇತಿ: ವಿದ್ಯಾರ್ಥಿ ಆತ್ಮಹತ್ಯೆ
12:44 AM Jan 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.