Advertisement

ಬಯಲು ಮುಕ್ತ ಶೌಚಾಲಯದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆಯೇ?

03:32 PM Oct 06, 2019 | Suhan S |

ಬಯಲು ಮುಕ್ತ ಶೌಚಾಲಯದ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆಯೇ? ಈ ಪ್ರಶ್ನೆಗೆ ಓದುಗರಿಂದ ಬಂದ ಅಭಿಪ್ರಾಯಗಳಲ್ಲಿ ಆಯ್ದ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

 

ರಮೇಶ್ ಬಿ.ವಿ :  ನಮ್ಮ ಜನರು ಬೇಡದ ದರಿದ್ರ ರಾಜಕೀಯದಲ್ಲಿ ಪಡೆದುಕೊಳ್ಳುವ ಅರಿವು ಈ ವಿಷಯದಲ್ಲಿಯೂ ಇದ್ದರೆ ಸಾಕು. ಜನರಿಗೆ ಇದರಲ್ಲಿ ನಿರುತ್ಸಾಹ. ಕೆಟ್ಟ ಅಭ್ಯಾಸ ಬಿಡುವುದಿಲ್ಲ ಬೇಗ. ಅದಕ್ಕೂ ದಂಡ ವಿಧಿಸಬೇಕಾಗತ್ತೋ ಏನೋ.

ವಿನೋದ್ ಕುಮಾರ್ ಸಿ.ಎಂ :  ಅರಿವು ಮೂಡಿಸುವುದರ ಜೊತೆಗೆ ಸರಿಯಾಗಿ ನೀರಿನ ವ್ಯವಸ್ಥೆಯನ್ನು ಮಾಡಬೇಕು

ಮನುಗೌಡ ನಾಯಕ್ :  ಸ್ಥಳೀಯ ನಾಯಕರುಗಳು ಇದರ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನರ ಮನಸ್ಸಿನಲ್ಲಿ ಕೂಡ ಇದರ ಬಗೆಗೆ ಇಚ್ಚಾಶಕ್ತಿ ಇರಬೇಕು.

Advertisement

ಗಂಗಾಧರ್ ಉಡುಪ :  ಅರಿವು ಮೂಡಿಸುವ ಪ್ರಯತ್ನ ಮುಂದುವರಿಯಬೇಕು, ಈಗಲೂ ಕೆಲವು ಕಡೆ ಇನ್ನು ಇದೆ, ಜನರಿಗೆ ಇನ್ನೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು.

ಸೈಮನ್ ಫರ್ನಾಂಡಿಸ್ : ಖಂಡಿತ… ಇನ್ನೂ ಅಗತ್ಯವಿದೆ… ಅಂಕಿ ಅಂಶ ಏನೇ ಹೇಳಿದರೂ ವಸ್ತುಸ್ಥಿತಿಯೇ ಬೇರೆ ಇದೆ…
ಅರಿವು ಮೂಡಿಸುವ ಅಗತ್ಯ ತುಂಬಾ ಇದೆ

ಗಣೇಶ ಗಾಲವೆ:  ಅರಿವಿನ ಜೋತೆ ಸೌಚಾಲಯ ನಿಮಾ೯ಣ ಮಾಡಬೇಕು

Advertisement

Udayavani is now on Telegram. Click here to join our channel and stay updated with the latest news.

Next