Advertisement

ಛತ್ತೀಸ್‌ಗಢ: ನಕ್ಸಲರ ದಾಳಿಗೆ 10 ಸಿಆರ್‌ಪಿಎಫ್ ಸಿಬಂದಿ ಬಲಿ

12:02 PM Mar 11, 2017 | udayavani editorial |

ರಾಂಚಿ : ಛತ್ತೀಸ್‌ಗಢದ ಸುಕ್‌ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 9 ಮಂದಿ ಸಿಆರ್‌ಪಿಎಫ್ ಸಿಬಂದಿಗಳು ಹತರಾಗಿದ್ದಾರೆ.

Advertisement

ಹತ ಸಿಆರ್‌ಪಿಎಫ್ ಸಿಬಂದಿಗಳ ಬಳಿ ಇದ್ದ  10 ಶಸ್ತ್ರಾಸ್ತ್ರಗಳನ್ನು, ರೇಡಿಯೋ ಸೆಟ್‌ಗಳನ್ನು ನಕ್ಸಲರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next