Advertisement
ನೀಲಗುಳಿ ಪದ್ಮನಾಭ ಮೇಲೆ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿದ್ದು, 9ರಲ್ಲಿ ಈಗಾಗಲೇ ಖುಲಾಸೆಗೊಂಡಿದ್ದಾನೆ. ಕೊನೆ ಪ್ರಕರಣದಲ್ಲೂ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಈ ಮೂಲಕ ಆತನ ಮೇಲಿದ್ದ ಎಲ್ಲ 10 ಪ್ರಕರಣಗಳು ಖುಲಾಸೆಗೊಂಡಂತಾಗಿದೆ. ಉಡುಪಿ ಜಿಲ್ಲೆಯಲ್ಲಿ ಕೆಲ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
Advertisement
Chikkamagaluru: ನಕ್ಸಲ್ ಆರೋಪಿತರ ಪ್ರಕರಣ ಖುಲಾಸೆ
10:30 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.