Advertisement

ನೈಸರ್ಗಿಕ- ಟ್ರೆಂಡೀ ದಿರಿಸುಗಳು ರಿಯಾಯಿತಿ ದರದಲ್ಲಿ…

03:11 PM Nov 04, 2017 | |

ನಾವಿಕಾ ಮತ್ತು ಅನಘಾ ಕೈಮಗ್ಗ ಸಂಸ್ಥೆ, ಕೈಮಗ್ಗ ಸೀರೆ, ಚೋಲಿ, ಕಲಮ್‌ಕರಿ ಬ್ಲೌಸ್‌, ಟ್ರೆಂಡಿ ಲೇಸ್‌ ಫ್ಯಾಬ್ರಿಕ್ಸ್‌, ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ದಿರಿಸುಗಳನ್ನು ಪ್ರದರ್ಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೆಣ್ಮಕ್ಕಳಿಗಾಗಿ “ರಿಫ್ರೆಷ್‌’ ಎಂಬ ಹೆಸರಿನ ಮೇಳವನ್ನು ಆಯೋಜಿಸಿದೆ. ವಿಶೇಷ ರಿಯಾಯಿತಿ ದರದಲ್ಲಿ ಗುಣಮಟ್ಟದ ಉಡುಪುಗಳು ಇಲ್ಲಿ ಸಿಗುತ್ತವೆ. ಸಿಂಥೆಟಿಕ್‌ ವಸ್ತುಗಳಿಂದ ಮುಕ್ತವಾದ ಹತ್ತಿ ಮತ್ತು ಸಿಲ್ಕ್ ದಿರಿಸುಗಳು ಇಲ್ಲಿನ ವಿಶೇಷತೆ.

Advertisement

ಎಲ್ಲಿ?: ರೈನ್‌ಟ್ರೀ ಲೈಫ್‌ಸ್ಟೈಲ್ ಸ್ಟೋರ್‌, ಸ್ಯಾಂಕೀ ರೋಡ್‌, ಐಟಿಸಿ ವಿಂಡ್ಸರ್‌ ಮ್ಯಾನರ್‌ ಎದುರು
ಯಾವಾಗ?: ನವೆಂಬರ್‌ 7, 8, ಬೆಳಗ್ಗೆ 10.30- 8

Advertisement

Udayavani is now on Telegram. Click here to join our channel and stay updated with the latest news.

Next