Advertisement
ಖಾಸಗಿ ಸಂಸ್ಥೆಯೊಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪರವಾಗಿ ಉಡಾವಣೆ ಮಾಡಿದ ಮೊದಲ ಲ್ಯಾಂಡರ್ ಇದು. ಫ್ಲೋರಿಡಾದ ಕೇಪ್ ಕೆನವರೆಲ್ ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಉಡಾಯಿಸಲ್ಪಟ್ಟ ಪೆರೆಗ್ರಿನ್ ಲ್ಯಾಂಡರ್, ಫೆ.23ಕ್ಕೆ ಚಂದ್ರನಲ್ಲಿ ಇಳಿಯಬೇಕಿದೆ. ಆ ಪ್ರಕ್ರಿ ಯೆಯಲ್ಲಿ ಯಶಸ್ವಿಯಾದರೆ ಮಾತ್ರ ಈ ಯಾನ ಪೂರ್ಣ ಯಶಸ್ವಿ ಎಂದು ಘೋಷಿಸಲ್ಪಡುತ್ತದೆ. ಇದು 51 ವರ್ಷಗಳ ಅನಂತರ ಅಮೆರಿಕದಿಂದ, ಚಂದ್ರನಲ್ಲಿಗೆ ಹಾರಿಬಿಡಲ್ಪಟ್ಟ ಮೊದಲ ಲ್ಯಾಂಡರ್ ಕೂಡ ಹೌದು.
Advertisement
NASA; ಖಾಸಗಿ ರಾಕೆಟ್‌ನಲ್ಲಿ ಮೊದಲ ಬಾರಿಗೆ ಚಂದ್ರಯಾನ!
01:21 AM Jan 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.