Advertisement

Narzo N53: ಭಾರತದಲ್ಲಿ ನೂತನ ಆವೃತ್ತಿ ಬಿಡುಗಡೆ­

11:04 PM Oct 24, 2023 | Team Udayavani |

ಖ್ಯಾತ ಮೊಬೈಲ್‌ ಬ್ರ್ಯಾಂಡ್‌ ರಿಯಲ್‌ಮಿ ತನ್ನ ನಾರ್ಝೋ ಎನ್‌53 ಸ್ಮಾರ್ಟ್‌ಫೋನ್‌ನ ನೂತನ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ­ಗೊಳಿಸಿದೆ. ಈ ಹಿಂದಿದ್ದ 6ಜಿಬಿ ಆವೃತ್ತಿಯ ಜತೆಗೆ ಇದೀಗ 8ಜಿಬಿ ರ್ಯಾಮ್‌ + 128 ಜಿಬಿ ಸ್ಟೋರೇಜ್‌ನ ನೂತನ ಆವೃತ್ತಿ ಬಿಡುಗಡೆಗೊಂಡಿದೆ.

Advertisement

6.74 ಇಂಚಿನ ಎಚ್‌ಡಿ ಡಿಸ್‌ಪ್ಲೇ ಜತೆಗೆ 50ಎಂಪಿ ಪ್ರೈಮರಿ ಕೆಮರಾ ಹಾಗೂ 8 ಎಂಪಿ ಸೆಲ್ಫಿ ಕೆಮರಾ ವಿನ್ಯಾಸವನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ. ಐಫೋನ್‌ಗಳಲ್ಲಿರುವಂಥ ಮಿನಿ ಕ್ಯಾಪ್ಸ್ಲೂಲ್‌ ಫೀಚರ್‌ ಅನ್ನೂ ಈ ಆವೃತ್ತಿಯಲ್ಲಿ ಸೇರಿಸಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next