Advertisement
ಪುಣೆಯ ಹಿಂಜೆವಾಡಿ ಪ್ರದೇಶದಲ್ಲಿ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಸಂಸದೆ ವೇದಿಕೆ ಮೇಲೆ ದೀಪ ಹೊತ್ತಿಸಿ ಬಳಿಕ ಅಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಗೆ ಹೂವಿನ ಹಾರ ಹಾಕುವ ವೇಳೆ ದೀಪ ಸಂಸದೆ ಸೀರೆಗೆ ತಗುಲಿ ಬೆಂಕಿ ಹತ್ತಿಕೊಂಡಿದೆ ಕೂಡಲೇ ಗಮನಿಸಿದ ಸಂಸದೆ ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡದಿಂದ ಪಾರಾಗಿದ್ದಾರೆ.
Related Articles
Advertisement