Advertisement
ಕಂಗನಾ ತಾವು ಆರೋಪಿಸಿದಂತೆ ಸೋನಿಯಾರಿಗೆ 1 ರೂ. ಸಂದಾಯವಾಗಿದ್ದರೂ ಅದಕ್ಕೆ ದಾಖಲೆ ಕೊಡಲಿ, ಇಲ್ಲವಾ ದರೆ ಅವರ ಕ್ಷಮೆ ಯಾಚಿಸಲಿ ಎಂದು ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಇಲ್ಲದಿದ್ದರೆ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ. ಇಂಥ ಹೇಳಿಕೆಗಳು ಬಿಜೆಪಿ ಸಂಸದರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದಿದ್ದಾರೆ. Advertisement
Sonia Gandhi ವಿರುದ್ಧದ ಆರೋಪ ನಿರೂಪಿಸಿ: ಕಂಗನಾಗೆ ‘ಕೈ’ ಸವಾಲು
01:24 AM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.