Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ದೊಡ್ಡ ಹಗರಣದ ಬಗ್ಗೆ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಕಣ್ಣೆದುರೇ ಲೂಟಿ ನಡೆಯುತ್ತಿದ್ದರೂ ಅವರು ಮೌನವಾಗಿ ಕೂತಿದ್ದಾರೆ. ಈಗ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಘೋಷಣೆ ಬದಲಾಗಿದೆ. ಬೇಟಿ ಬಚಾವೋ ಬಿಜೆಪಿ ನಾಯಕ್ ಸೇ ಎನ್ನುವಂತಾಗಿದೆ. ಉತ್ತರ ಪ್ರದೇಶ, ಜಮ್ಮು ಕಾಶ್ಮೀರ್ದಲ್ಲಿ ಬಿಜೆಪಿ ನಾಯಕರಿಂದಲೇ ಮಹಿಳೆಯರ, ಬಾಲಕಿಯರ ಮೇಲೆ ಅತ್ಯಾಚಾರವಾಗಿದೆ.ಇದರಿಂದ ಬಿಜೆಪಿಗೆ ನಾಚಿಕೆಯಾಗೋದಿಲ್ವೆ ಎಂದು ಪ್ರಶ್ನಿಸಿದರು. Advertisement
ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಕಾಂಗ್ರೆಸ್ ಅಧ್ಯಕ್ಷ
06:35 AM May 05, 2018 | |
Advertisement
Udayavani is now on Telegram. Click here to join our channel and stay updated with the latest news.