Advertisement

Nandalike: ದೇವಸ್ಥಾನದ ಕೆರೆಗೆ ಬಿದ್ದು ಸಾವು

12:39 AM Aug 18, 2023 | Team Udayavani |

ಕಾರ್ಕಳ: ಆಕಸ್ಮಿಕವಾಗಿ ದೇವಸ್ಥಾನದ ಕೆರೆಗೆ ಬಿದ್ದು ಹಾನಗಲ್‌ ನಿವಾಸಿ ಮಂಜಪ್ಪ (30) ಮೃತಪಟ್ಟ ಘಟನೆ ನಂದಳಿಕೆ ಗ್ರಾಮದಲ್ಲಿ ನಡೆದಿದೆ. ನಂದಳಿಕೆ ಕೊಡ್ಸರಬೆಟ್ಟು ಬಳಿಯಲ್ಲಿ ಹಲವು ಸಮಯದಿಂದ ಕೆಲಸ ಮಾಡಿಕೊಂಡಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next