Advertisement
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರಿದ್ದ ಕೊಲಿಜಿಯಂ, ನ್ಯಾಯವಾದಿಗಳಾದ ಎನ್.ಉಣ್ಣಿಕೃಷ್ಣನ್ ನಾಯರ್ ಮತ್ತು ಕೌಶಿಕ್ ಗೋಸ್ವಾಮಿ ಅವರನ್ನು ಗುವಾಹಟಿ ಹೈಕೋರ್ಟ್‌ಗೆ, ನ್ಯಾಯವಾದಿಗಳಾದ ಸಿದ್ಧಾರ್ಥ್ ಸಾಹಾ ಮತ್ತು ಅಲೋಕ್ ಮಹ್ರಾರನ್ನು ಉತ್ತರಾಖಂಡ ಹೈಕೋರ್ಟ್‌ಗೆ, ಹರ್ಮಿತ್ ಸಿಂಗ್ ಗ್ರೇವಾಲ್, ದೀಪೀಂದರ್ ಸಿಂಗ್ ನಲ್ವಾ, ಸುಮೀತ್ ಗೋಯಲ್, ಸುದೀಪ್ತಿ ಶರ್ಮಾ ಮತ್ತು ಕೀರ್ತಿ ಸಿಂಗ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ, ನ್ಯಾಯವಾದಿಗಳಾದ ವಿನಯ್ ಸರಫ್, ವಿವೇಕ್ ಜೈನ್, ಆಶಿಶ್ ಶ್ರೋತಿ ಮತ್ತು ಅಮಿತ್ ಸೇಠ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಕೊಲಿಜಿಯಂ ಶಿಫಾರಸು ಮಾಡಿದೆ. Advertisement
Supreme Court: ಜಡ್ಜ್‌ಗಳ ಹುದ್ದೆಗೆ 13 ವಕೀಲರ ಹೆಸರು ಶಿಫಾರಸು
08:28 PM Oct 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.