Advertisement
“ಉದಯವಾಣಿ’ಯೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಮ್ಮ ಪಕ್ಷದ ತತ್ವ-ಸಿದ್ಧಾಂತ ಏನೇ ಇರಲಿ. ಅವುಗಳನ್ನು ನಿಮ್ಮ ಕಚೇರಿಯೊಳಗಿಟ್ಟುಕೊಳ್ಳಬೇಕು. ವಿದ್ಯಾರ್ಥಿಗಳ ಮೇಲೆಹೇರುವ ಪ್ರಯತ್ನ ಮಾಡಬಾರದು. ಸರ್ವ ಜನಗಳಿಗೆಬೇಕಾಗುವ , ಎಲ್ಲರ ಹಿತ ಕಾಪಾಡುವ ತತ್ವಗಳನ್ನು ಪಠ್ಯದಲ್ಲಿ ಅಳವಡಿಸುವ ವಿಶಾಲ ಮನೋಭಾವ ಇದ್ದಾಗ ಇಂತಹ ತಪ್ಪುಗಳಾಗುವುದಿಲ್ಲ ಎಂದರು.
Advertisement
ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ: ನಾಗತೀಹಳ್ಳಿ
01:37 PM May 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.